ಫಸ್ಟ್ ಟೈಮ್ ಆಟೋ ಓಡಿಸಿದ್ದಕ್ಕೆ ಡಿಕೆ ಶಿವಕುಮಾರ್ ಫುಲ್ ಖುಷ್ | Oneindia Kannada
  • last year
DK ShivaKumar interacted with the auto drivers at the palace ground in the city. Watch the video:
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರದಂದು ಆಟೋ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಆಟೋ ಚಾಲಕರ ಜೊತೆಗೆ ಸಂವಾದ ನಡೆಸಿದರು.

#DKShivaKumar #Auto #Autodriver #BangaloreAutoDrivers #Palacegroup #KPCCPresident #Congress
Recommended