'ದುರಾದೃಷ್ಟಕ್ಕೆ ನಾನು ಸಂಸದ' ಎಂದ Rahul Gandhi!! ನಂತರ ಈ ಎಡವಟ್ಟಿಗೆ ತೇಪೆ ಹಚ್ಚಿದ್ದಕ್ಕೆ ಈಗ ಟ್ರೋಲ್

  • last year
Rahul Gandhi`s presser gave a fresh ammunition to the BJP after the Congress general secretary Jairam Ramesh was caught on camera correcting a gaffe made by the Wayanad MP.
ಕಾಂಗ್ರೆಸ್‌ ನಾಯಕ ಹಾಗೂ ವಯ್ನಾಡ್‌ ಸಂಸದ ರಾಹುಲ್‌ ಗಾಂಧಿ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾ ಟ್ರೋಲ್‌ಗಳಿಗೆ ಆಹಾರವಾಗಿದ್ದಾರೆ.

#RahulGandhi #MPRahulGandhi #JairamRamesh #RahulGandhispeech #CambridgeuniversityLondon, #RahulGandhitroll #RahulGandhicontroversy #RahulGandhimistake #BJP #Adani #Modi

Recommended