China Pakistan Friendship: ದಿವಾಳಿಯಾದ ಪಾಕ್ ಗೆ ದೋಸ್ತ್ ಚೀನಾ ಕೊಟ್ಟಿದ್ದೆಷ್ಟು ಕೋಟಿ.? | Oneindia

  • last year
Pakistan's economic crisis is going from bad to worse. But finally China came gave financial support to pak as all are expected.

ಪಾಕಿಸ್ತಾನದ ಪರಿಸ್ಥಿತಿ ದಿನೇದಿನೇ ಬಿಗಡಾಯಿಸುತ್ತಿತ್ತು. ಯಾರು ಕೈ ಹಿಡಿದು ಕಾಪಾಡೋರು ಅಂತ ಪರದಾಡ್ತಿತ್ತು ಈಗ ಚೀನಾ ಕೈ ಹಿಡಿದಿದೆ. ಶತ್ರುವಿನ ಶತ್ರು ಮಿತ್ರ ಅಂತ ಪ್ರೂವ್ ಮಾಡಿದೆ‌.

#China-PakFriendship
#ChinavsIndia
#PakistaneconomicCrisis #Pakistanproblem #Pakistanfinancialstatus #PakistanBank #PakistanvsModi #Pakistangovernment
#PMModi
#India

Recommended