ಬಳ್ಳಾರಿ ಕಾರ್ಯಕ್ರಮ‌ ಆದ್ಮೇಲೆ ಮಂಗ್ಲಿ ಕಾರ್ ಮೇಲೆ‌ ಅಟ್ಯಾಕ್ ಆಗಿದ್ದು ನಿಜಾನಾ? ತೆಲುಗು ಗಾಯಕಿ ಏನಂದ್ರು?
  • last year
Telugu Singer Mangli Reacts To Car Attacked incident news In Bellary. She condemned the rumours and asked not to spread fake news against her.
ಕಾರ್ಯಕ್ರಮ ಮುಗಿಸಿ ಹೊರಟಿದ್ದ ಮಂಗ್ಲಿ ಅವರ ಕಾರಿನ ಮೇಲೆ ಪುಂಡರು ದಾಳಿ ನಡೆಸಿದ್ದಾರೆ, ಎನ್ನಲಾಗಿತ್ತು.ಈ ಬಗ್ಗೆ ಗಾಯಕಿ ಮಂಗ್ಲಿ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಅದೆಲ್ಲಾ ಸುಳ್ಳು, ಅಂತಹ ಘಟನೆ ನಡೆದೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

#Mangli #TeluguSingermangli #ballariutsav #Manglicar #manglicontroversy #manglisongs #kannada
Recommended