Modi Played Nagari: ಬಂಜಾರ ನಗಾರಿ ಬಾರಿಸಿ ಜನರನ್ನು ಹುರಿದುಂಬಿಸಿದ ನಮೋ | Oneindia Kannada
  • last year
#Modiplayednagari #BanjaraNagari #Banjara #Yadgiri #Oneindiakannada

ಕಲಬುರಗಿ ಮಳಖೇಡ ಗ್ರಾಮದಲ್ಲಿ ಮೋದಿ ಆಯೋಜಿಸಿದ್ದ ಲಂಬಾಣಿ ಸಮುದಾಯಕ್ಕೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನಗರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ, Kalaburagi arrived at a program to distribute rights to the Lambani community organized by Modi at Malakheda village. On this occasion, Prime Minister Narendra Modi started the program by banging the Nagari
Recommended