ದೆಹಲಿಯ‌ ಸುಲ್ತಾನ್ ಪುರಿ ಕ್ಷೇತ್ರದಲ್ಲಿ ನಡೀತು ಕ್ರಾಂತಿ

  • last year
ದೆಹಲಿ ಚುನಾವಣೆಯಲ್ಲಿ ಮಂಗಳಮುಖಿ ಅಭ್ಯರ್ಥಿ ಬಾಬ್ಬಿ ಗೆಲುವು ಸಾಧಿಸಿದ್ದಾರೆ. ಸುಲ್ತಾನ್ ಪುರಿ‌ ಕ್ಷೇತ್ರದಿಂದ ಆಮ್ ಆದ್ಮಿ ಅಭ್ಯರ್ಥಿಯಾಗಿದ್ದರು‌. ಆಮ್ ಆದ್ಮಿ ಗೆಲ್ಲುವ ಮೂಲಕ ಹತ್ತು ಹಲವು ಬದಲಾವಣೆಗಳಿಗೆ ಆದಿಯಾಗ್ತಿದೆ.

Delhi elections witnessed different things. This time.
transgender bobby got elected in MCD elections at sultanpuri ward

#MCD
#Delhi
#Transgender
#Kejrival
#AAP
#MCD

Recommended