ವಿಮಾನದಲ್ಲಿ ಮೊಳಗಿತು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು: ಕೋಟಿಕಂಠ ಗಾಯನದ ವೈರಲ್ ವಿಡಿಯೋ | *Karnataka

  • 2 years ago
#KotiKanthaGayana #KannadaRajyothsava #KarnatakaRajyothsava #KannadaSong #Hasalekha #DrRajkumar #AkasmikaFilm #KannadaLove #Kannada

Bengaluru Koti kanta Gayana Flight Crew passengers Sing Song
ಸ್ಪೈಸ್ ಜೆಟ್ ನಲ್ಲಿ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು 'ಕೋಟಿ ಕಂಠ ಗಾಯನ' ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸುವ ಭಾಗವಾಗಿ ಒಟ್ಟಿಗೆ ಕನ್ನಡ ಹಾಡನ್ನು ಹಾಡಿದ್ದಾರೆ.

Recommended