ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸಿಸಿಬಿ ಭರ್ಜರಿ ಬೇಟೆ | Shushruti Souharda Sahakara Bank | CCB Raid
  • 2 years ago
ಅಧಿಕ ಬಡ್ಡಿ ನೀಡುವ ಆಸೆ ತೋರಿಸಿ ಸಾರ್ವಜನಿಕರಿಗೆ ಸಾಲು ಸಾಲು ಉಂಡೆ ನಾಮ ಹಾಕೋ, ಕೋ-ಆಪರೇಟಿವ್ ಬ್ಯಾಂಕ್‍ಗಳ ಸಂಖ್ಯೆ ಬೆಂಗಳೂರಿನಲ್ಲಿ ಜಾಸ್ತಿಯಾಗ್ತಿದೆ. ಆ ಸಾಲಿಗೆ ಹೊಸದೊಂದು ಫ್ರಾಂಡ್ ಕಂಪನಿ ಸೇರಿಕೊಂಡಿದ್ದು, ಇಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

#publictv #ccb #bengaluru
Recommended