ಹಿರಿಯ ಕ್ರಿಕೆಟಿಗರ್ಯಾರೂ ಮಾಡಿರದ ವಿಶ್ವ ದಾಖಲೆ ಬರೆದ ದಿನೇಶ್ ಕಾರ್ತಿಕ್ | Oneindia Kannada

  • 2 years ago
#DineshKarthik #DineshKarthikrecords #DKRecords #SanathJayasuriya

Dinesh Karthik has created a new world record in T20 cricket through this explosive innings. That means DK is the oldest player to bat with a strike rate of more than 200 times in T20 cricket.
ಟಿ20 ಕ್ರಿಕೆಟ್​ನಲ್ಲಿ ದಿನೇಶ್ ಕಾರ್ತಿಕ್ ಹೊಸ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ. ಅಂದರೆ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ 200 ಕ್ಕೂ ಅಧಿಕ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಅತೀ ಹಿರಿಯ ಆಟಗಾರ ಎಂಬ ದಾಖಲೆ ಡಿಕೆಯ ಪಾಲಾಗಿದೆ.

Recommended