President Droupadi Murmu To Visit Hubli and Dharwad Today | Public TV
  • 2 years ago
ಇಂದು ದೇಶದ ಪ್ರಥಮ ಪ್ರಜೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಆಗಮಿಸಲಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಫೇಡಾ ನಗರಿ ಧಾರವಾಡ ರಾಷ್ಟ್ರಪತಿಗಳ ಸ್ವಾಗತಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ರಾಷ್ಟ್ರಪತಿಗಳಿಗೆ ಅತ್ಯುತ್ತಮ ಗೌರವ ಸಲ್ಲಿಸಲು ಅತ್ತ ಜಿಲ್ಲಾಡಳಿತ ಇತ್ತ ಮಹಾನಗರ ಪಾಲಿಕೆ ತುದಿಗಾಲಲ್ಲಿ ನಿಂತಿದೆ...

#publictv #droupadimurmu #hublidarwadnews
Recommended