December ನಲ್ಲಿ IPL ಮೆಗಾ ಆಕ್ಷನ್: ಸ್ಟಾರ್ ಆಲ್ ರೌಂಡರ್ ಜಡೇಜಾ ರನ್ನು ಖರೀದಿಸುತ್ತಾ RCB? | *Cricket

  • 2 years ago
#RCB #RavindraJadejaIPLmegaAuction2023 #IPLFranchise #RCBFranchise #CSKAllRounder #IPlBidding #IPL2023

decr:The Board of Cricket Control in India (BCCI) is keen on conducting the 2023 IPL auction by the end of this year.
ಆರ್ ಸಿಬಿ ತಂಡವು ಸಿಎಸ್ ಕೆ ತಂಡದ ಸ್ಟಾರ್ ಪ್ಲೇಯರ್ ರವೀಂದ್ರ ಜಡೇಜಾ ಅವರನ್ನು ಖರೀದಿಸಲು ಹೆಚ್ಚು ಆಸಕ್ತವಾಗಿದೆ ಎಂದು ತಿಳಿದುಬಂದಿದೆ. ಆದರೆ ಜಡ್ಡು ಅವರನ್ನು ಚೆನ್ನೈ ಹರಾಜಿಗೆ ಬಿಡುತ್ತದೆಯೋ? ಇ್ಲಲವೋ? ಎಂದು ಕಾದುನೋಡಬೇಕಿದೆ.

Recommended