News Cafe | ನಿವೃತ್ತಿಯಾದ್ರೂ ಮಕ್ಕಳಿಗೆ ಪಾಠ ಮಾಡ್ತಿರೋ ಟೀಚರ್ | Sep 16, 2022

  • 2 years ago
ಕೆಲವರು ಕಷ್ಟಾ ಪಟ್ಟು ಕೆಲಸ ಮಾಟಿದ್ರೆ ಇನ್ನೂ ಕೆಲವರ ಕೆಲಸವನ್ನು ಇಷ್ಟ ಪಟ್ಟು ಮಾಡುತ್ತಾರೆ. ತಾವು ಮಾಡಿದ ಕೆಲಸವನ್ನು ಯಾವಗ ಇಷ್ಟಾ ಪಡುತ್ತಾರೋ ಆಗ ಆ ಕೆಲಸದಲ್ಲಿ ದೇವರನ್ನು ಕಾಣುತ್ತಾರೆ. ಹೌದು ಹೀಗೆ ತಮ್ಮ ಕೆಲಸದಿಂದ ನಿವೃತ್ತಿ ಹೊಂದಿ ಸುಮಾರು ಎಂಟು ವರ್ಷ ಕಳೆದರೂ ಇನ್ನು ಕಲಸ ಮಾಡುತ್ತಲೇ ಇದ್ದು, ತಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣುತಿದ್ದಾರೆ. ಅಷ್ಟು ಆ ಅಪರೂಪದ ವ್ಯಕ್ತಿ ಯಾರು ಗೊತ್ತು ಈ ಸ್ಟೋರಿ ನೋಡಿ..

#publictv #newscafe #bellary

Recommended