ಏಷ್ಯಾಕಪ್ ನಲ್ಲಿ ಪಾಕಿಸ್ತಾನ ಸೋತಿದ್ದಕ್ಕೆ ಭಾರತದ ಪತ್ರಕರ್ತನ‌ ಮೇಲೆ ಗರಂ PCB ಅಧ್ಯಕ್ಷ ರಮಿಜ್ ರಾಜಾ | Oneindia

  • 2 years ago
#RamizRaja #PakistancricketBoard #PakistanCricket #IndianJournalist

Ramiz Raja gets angry with an Indian journalist after the Asia Cup 2022 final in Dubai on Sunday
ಶ್ರೀಲಂಕಾ ವಿರುದ್ದ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಸೋಲು ಅನುಭವಿಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ರಮಿಝ್‌ ರಾಜಾ ಭಾರತೀಯ ಪತ್ರಕರ್ತನ ವಿರುದ್ಧ ಕಿಡಿ ಕಾರಿದರು.

Recommended