ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್‍ಗೆ ಬಿಗ್‍ಫೈಟ್..! | Hassan | JDS | Public TV

  • 2 years ago
2023ರ ಚುನಾವಣೆಯಲ್ಲಿ ಮತ್ತೆ ಹಾಸನವನ್ನ ತಮ್ಮ ತೆಕ್ಕೆಗೆ ಪಡೆಯಬೇಕೆಂದು ಜೆಡಿಎಸ್ ನಾಯಕರು ಟಾರ್ಗೆಟ್ ಮಾಡಿದ್ದಾರೆ. ಆದರೆ ಟಿಕೆಟ್ ಯಾರಿಗೆ ಕೊಡಬೇಕೆಂಬುದು ಇಲ್ಲಿ ಗೊಂದಲದ ಗೂಡಾಗಿದೆ. ಜೆಡಿಸ್ ಟಿಕೆಟ್ ಗುದ್ದಾಟದ ಡಿಟೇಲ್ಸ್ ಇಲ್ಲಿದೆ.

#publictv #jds #hassan

Recommended