Lucky Man | ಸಿನಿಮಾದ ಪ್ರತಿ ಹಂತದಲ್ಲು ಅಪ್ಪು ಸರ್‌ನ ನೋಡೋಕೆ ಕಾಯ್ತ ಇದ್ದೆ| Milana Nagraj | Puneeth Rajkumar
  • 2 years ago
#milananagraj #luckyman #punithrajkumar #prabhudeva #appu #luckymanreview #puiblicbyte
I was very happy to see the movie Lucky man.. Every character acted brilliantly.. I was waiting to see Appu sir in every stage of the movie. I liked Krishna's acting..

ಲಕ್ಕಿ ಮ್ಯಾನ್‌ ಚಿತ್ರ ವೀಕ್ಷಿಸಿದ ಮಿಲನ ನಾಗ್‌ರಾಜ್‌ ಲಕ್ಕಿಮ್ಯಾನ್ ಸಿನಿಮಾ ನೋಡಿ ತುಂಬಾ ಖುಷಿಯಾಯ್ತು.. ಪ್ರತಿ ಪಾತ್ರಧಾರಿಯು ಅದ್ಬುತವಾಗಿ ನಟಿಸಿದ್ದಾರೆ.. ಸಿನಿಮಾದ ಪ್ರತಿ ಹಂತದಲ್ಲು ಅಪ್ಪು ಸರ್‌ನ ನೋಡೋಕೆ ಕಾಯ್ತ ಇದ್ದೆ.ಕೃಷ್ಣ ಅವ್ರ ನಟನೆ ನನಗೆ ತುಂಬಾ ಇಷವಾಯ್ತು..
Recommended