EV India Expo 2022: Autmobile Vader & 1.0 KANNADA Walkaround | 100KM Range Electric Cafe Racer
  • 2 years ago
EV India Expo 2022 | 2022ರ ಇವಿ ಇಂಡಿಯಾ ಎಕ್ಸ್‌ಪೋ ಆರಂಭವಾಗಿದ್ದು, ಇವಿ ಆಟೋ ಎಕ್ಸ್‌ಪೋದಲ್ಲಿ ಹಲವಾರು ಹೊಸ ಮಾದರಿಯ ಇವಿ ವಾಹನಗಳನ್ನು ಪ್ರದರ್ಶನಗೊಳಿಸಲಾಗುತ್ತಿದೆ. ಈ ವೇಳೆ ಆಟೋಮೊಬೈಲ್ ವಾಡರ್ ಮತ್ತು 1.0 ಇವಿ ದ್ವಿಚಕ್ರ ವಾಹನಗಳು ಸಹ ಪ್ರದರ್ಶನಗೊಂಡಿದ್ದು, ಹೊಸ ಇವಿ ಮಾದರಿಗಳು ಮುಂದಿನ ತಿಂಗಳು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ. ಹೊಸ ಆಟೋಮೊಬೈಲ್ ವಾಡರ್ ಮತ್ತು 1.0 ಕೆಫೆ-ರೇಸರ್ ಶೈಲಿಯ ಮೋಟಾರ್‌ಸೈಕಲ್‌ಗಳು ಅತ್ಯುತ್ತಮ ವೈಶಿಷ್ಟ್ಯತೆಗಳೊಂದಿಗೆ ಪ್ರತಿ ಚಾರ್ಜ್‌ಗೆ 100 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಹೊಸ ಆಟೋಮೊಬೈಲ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಮತ್ತಷ್ಟು ಮಾಹಿತಿ ತಿಳಿಯಲು ವಾಕ್‌ರೌಂಡ್ ವಿಡಿಯೋ ವೀಕ್ಷಿಸಿ.

#EVIndiaExpo2022 #EVExpo2022 #IndiaExpoMartEVExpo #Autmobile #AutmobileElectricMotorcycles #ElectricMotorcycles #AutmobileVaderRange #AutmobileVaderPrice #AutmobileVaderFeatures #AutmobileVaderDesign
Recommended