ಹಳ್ಳಹಿಡಿದ ಸ್ಮಾರ್ಟ್‍ಸಿಟಿ ಯೋಜನೆ | Smart City Project | Bengaluru | Public TV

  • 2 years ago
ಸ್ಮಾರ್ಟ್‍ಸಿಟಿ ಯೋಜನೆಯಡಿ ಬೆಂಗಳೂರಿನ ರಸ್ತೆ, ಚರಂಡಿಗಳನ್ನ ಅಭಿವೃದ್ಧಿಪಡಿಸಲು ಕೋಟಿ ಕೋಟಿ ಹಣವನ್ನ ಸುರಿದ್ರು. ಆದ್ರೆ ಆ ಕೋಟಿ ಕೋಟಿ ಹಣ ಮಳೆ ನೀರಲ್ಲಿ ಹಳ್ಳ ಹಿಡಿತಾ ಅನ್ನುವಂತಾಗಿದೆ. ಇದು ಕಳಪೆ ಕಾಮಗಾರಿ ಅನ್ನೋದು ಮತ್ತೆ ಬಯಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಏನಾಗಿದೆ ಅನ್ನೋದನ್ನ ತೋರಿಸ್ತೀವಿ ಈ ಸ್ಟೋರಿ ನೋಡಿ

#publictv #smartcityproject #bengaluru

Recommended