ನಟ ವಿಕ್ರಂ ಗೆ ಹೃದಯಘಾತ! ತಕ್ಷಣವೇ ಆಸ್ಪತ್ರೆಗೆ ದಾಖಲು. ಹೇಗಿದೆ ವಿಕ್ರಂ ಆರೋಗ್ಯ ಸ್ಥಿತಿ? | OneIndia Kannada
  • 2 years ago
#Vikram #ChiyaanVikram #PonniyinSelvan #VikramHeartattack #TamilActor
Tamil actor Chiyaan Vikram has suffered from a heart attack. The actor was admitted to hospital in Chennai.
ತಮಿಳು ಖ್ಯಾತ ನಟ ವಿಕ್ರಂಗೆ ಹೃದಯಾಘಾತವಾಗಿದ್ದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ಮೂಲದ ಮಾಹಿತಿ ಪ್ರಕಾರ ವಿಕ್ರಂಗೆ ಲಘು ಹೃದಯಾಘಾತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Recommended