Karwar | ಹೊನ್ನಾವರದ ಗುಡ್ಡೆಬಾಳ ಬಳಿ ಹೆದ್ದಾರಿಯಲ್ಲಿ ಕುಸಿದ ಗುಡ್ಡ..! | Public TV

  • 2 years ago
Karwar | ಹೊನ್ನಾವರದ ಗುಡ್ಡೆಬಾಳ ಬಳಿ ಹೆದ್ದಾರಿಯಲ್ಲಿ ಕುಸಿದ ಗುಡ್ಡ..! | Public TV

#publictv #karwar #rain

ದಕ್ಷಿಣ ಕನ್ನಡದ ಜೊತೆಗೆ ಉತ್ತರ ಕನ್ನಡದಲ್ಲೂ ವರುಣನ ಆರ್ಭಟ
ಅಪಾಯದ ಮಟ್ಟ ಮೀರಿದ ಶರಾವತಿ,ಗಂಗಾವಳಿ, ಅಘನಾಶಿನ,ವರದಾ,ಕಾಳಿ ನದಿ..
ಹೊನ್ನಾವರದ ಶರಾವತಿ ತೀರ ಪ್ರದೇಶದಲ್ಲಿ ಮನೆಗಳಿಗೆ ನುಗ್ಗಿದ ನೀರು
ಹೊಸಾಕುಳಿ ಪಂಚಾಯ್ತಿಯಿಂದ ಮಣ್ಣು ತೆರವು
ಕಾರವಾರದ ಅರಗಾದ ಹೆದ್ದಾರಿ ಮೇಲೂ ನೀರು

Watch Live Streaming On http://www.publictv.in/live

Recommended