News Cafe | ಗದಗ ಜಿಲ್ಲೆಯಲ್ಲೊಂದು 'ಯೋಗ' ಗ್ರಾಮ..! | HR Ranganath | July 6, 2022

  • 2 years ago
ಗದಗ ಜಿಲ್ಲೆಯ ಪಾಪನಾಶಿ ಗ್ರಾಮದಲ್ಲಿ ಮಕ್ಕಳು, ಮಹಿಳೆಯರು, ವಯಸ್ಕರು, ವೃದ್ಧರು ಎಲ್ಲರೂ ಯೋಗವನ್ನು ಸರಾಗವಾಗಿ ಮಾಡ್ತಾರೆ. ಈ ಪುಟ್ಟ ಗ್ರಾಮವೀಗ ಯೋಗ ಗ್ರಾಮ ಅಂತಲೇ ಕರೆಸಿಕೊಳ್ತಿದೆ.

#publictv #newscafe #hrranganath

Recommended