Naresh ಗೆ ತಿಂಗಳಿಗೊಬ್ಳು ಹುಡುಗಿ ಬೇಕು!! ಗಂಡನ ವಿರುದ್ಧ ರಮ್ಯಾ ಮಾಡ್ತಿರೋ ಆರೋಪ ಒಂದಾ?ಎರಡಾ? | *Karnataka

  • 2 years ago
#Naresh #PavitraLokesh
#RamyaRaghupathi #PavitraLokeshMarriageControversy
when Naresh and Pavithra were exiting the hotel, Ramya tried to attack the Telugu actor after she caught them red-handed.
ಟಾಲಿವುಡ್ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿವಾದ ಎರಡು ರಾಜ್ಯಗಳಲ್ಲೂ ಸಂಚಲನ ಸೃಷ್ಟಿಸಿದೆ. ಇಬ್ಬರ ಅಫೇರ್ ಈಗ ಬೀದಿಗೆ ಬಂದಿದೆ. ಕಳೆದೆರಡು ವಾರಗಳಿಂದ ಪವಿತ್ರಾ ಲೋಕೇಶ್, ನರೇಶ್ ಹಾಗೂ ರಮ್ಯಾ ರಘುಪತಿ ರಂಪಾಟ ನಡೆಯುತ್ತಲೇ ಇದೆ.

Recommended