Students Facing Bus Problem In Bagalakote District | Public TV
  • 2 years ago
ಅವೆಲ್ಲ ಬಾಗಲಕೋಟೆ ನಗರಕ್ಕೆ ಹೊಂದಿಕೊಂಡಿರೊ ಗ್ರಾಮಗಳು. ದಿನ ಬೆಳಗಾದ್ರೆ ಸಾಕು ಆ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್ಸಿನ ಚಿಂತೆ. ಬಸ್ ಪಾಸ್ ಇದ್ರೂ ದಿನನಿತ್ಯ ಬಸ್ ಹಿಡಿಯಲು ಆ ವಿದ್ಯಾರ್ಥಿಗಳು ಹರಸಾಹಸ ಪಡಲೇಬೇಕು. ಬಸ್‍ನಲ್ಲಿ ನಿಂತ್ಕೊಳ್ಳೋಕು ಜಾಗವಿಲ್ಲದೇ, ಬಸ್‍ಗೆ ಜೋತು ಬಿದ್ದು ಶಾಲಾ ಕಾಲೇಜು ತಲುಪಬೇಕಿದೆ. ಬನ್ನಿ ವಿದ್ಯಾರ್ಥಿಗಳ ಬಸ್ಸ್ ಸಮಸ್ಯೆ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

#publictv #bagalakote
Recommended