ಮುಳುಗುವ ಹಂತ ತಲುಪಿದ ಹೆಬ್ಬಾಳೆ ಸೇತುವೆ ಮೇಲೆ ಮೋಜು | Chikkamagaluru | Public TV

  • 2 years ago
ನೀರ್ ನೋಡಿದ್ರೆ ದಿನೇ...ದಿನೇ ಹೆಚ್ಚಾಗ್ತಿದೆ, ಆ ಸೇತುವೆ ಮುಳುಗಿದ್ರೆ ನಮ್ಮ ಕಥೆ ಏನಪ್ಪಾ ಅನ್ನೋದು ಜನರ ಆತಂಕ. ಆದ್ರೆ, ಪ್ರವಾಸಿಗರಿಗೆ ಅದೇ ಸೇತುವೆ ಮೇಲೆ ನಿಂತ್ಕೊಂಡು ಸೆಲ್ಫಿ ತೆಗೆಯೋ ಗೀಳು. ಅದು ಕೂಡ ರಸ್ತೆ ಮಧ್ಯೆ ಕಾರ್ ನಿಲ್ಲಿಸಿಕೊಂಡು, ಟ್ರಾಫಿಕ್ ಜಾಮ್ ಮಾಡ್ಕೊಂಡು. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಆಪತ್ತು ಬರೋದು ಗ್ಯಾರಂಟಿ..

#publictv #chikkamagaluru #selfie

Recommended