ಶಾರುಖ್ ಖಾನ್‌ಗೆ ಶಾಕ್ ಕೊಟ್ಟ ಕನ್ನಡಿಗರು!
  • 2 years ago
ಶಾರುಖ್ ಖಾನ್‌ರನ್ನು SRK ಎಂದು ಬಾಲಿವುಡ್‌ನಲ್ಲಿ ಕರೆಯಲಾಗುತ್ತದೆ. ಹಲವು ಕಡೆಗಳಲ್ಲೂ ಇದು ಚಾಲ್ತಿಯಲ್ಲಿ ಇದೆ. ಅದರೆ ಕನ್ನಡಿಗರು ಮತ್ತು ಕನ್ನಡ ಸಿನಿಮಾರಂಗ ಅಂತ ಬಂದಾಗ, SRK ಅಂದರೆ ಅದು ಶಾರುಖ್ ಖಾನ್ ಅಲ್ಲ. ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್.

Kannadigas Troll Shah Rukh Khan, SRK Is Not Shah Rukh Khan, SRK Means Shiva Rajkumar.
Recommended