ಯಾವ ಥಿಯೇಟರ್‌ನಲ್ಲಿ 100ದಿನ ಪೂರೈಸುತ್ತೆ 'KGF2' ?

  • 2 years ago
'ಕೆಜಿಎಫ್ 2' ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಇದೆ. ಇನ್ನೂ ಕೂಡ ಈ ಚಿತ್ರದ ಬಾಕ್ಸಾಫಿಸ್ ಗಳಿಕೆ ಸಣ್ಣ ಮಟ್ಟದಲ್ಲೇ ಹೆಚ್ಚಾಗುತ್ತಿದ್ದೆ. ಅದರೆ, 'ಕೆಜಿಎಫ್ 2' ಒಟಿಟಿಗೂ ಬಂದ ಬಳಿಕ ಈಗ ಯಾರಪ್ಪಾ ಚಿತ್ರಮಂದಿರದಲ್ಲಿ ಸಿನಿಮಾ ನೋಡ್ತಾರೆ ಅಂದುಕೊಂಡಿದ್ದೀರಾ.

KGF Chapter 2 Still Running In Mumbai, Chennai, Pune Theaters After Collecting 1250 Crore rs.

Recommended