ದೇವರಿಗಾಗಿ ದೇವರಿಂದಲೇ ಹುಡುಕಾಟ | Ramohalli | Public TV

  • 2 years ago
ಅಲ್ಲೊಂದು ಗ್ರಾಮ. ಗ್ರಾಮಕ್ಕೊಂದು ಅಧಿದೇವತೆಯ ದೇವಸ್ಥಾನ. ಆದ್ರೇ 200 ವರ್ಷದ ಹಿಂದೆ ದೇವಸ್ಥಾನ ಪಾಳು ಬಿದ್ದು ನಾಶವಾಗಿತ್ತು. ಮಾತ್ರವಲ್ಲ ದೇವರ ವಿಗ್ರಹ ಕೂಡ ಕಳೆದೋಗಿತ್ತು. ಆದ್ರೆ ಇಂದು ಹುತ್ತದಲ್ಲಿ ವಿಗ್ರಹ ಸಿಕ್ಕದೆ.

#publictv

Recommended