ಚಾಮರಾಜನಗರದಲ್ಲಿ ನಗರ ಸಭಾಧ್ಯಕ್ಷೆ ಪತಿಯ ದರ್ಬಾರ್ | Chamarajanagar
  • 2 years ago
ಗಡಿಜಿಲ್ಲೆ ಚಾಮರಾಜನಗರದಲ್ಲಿ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿ ಹೋಗಿದೆ. ಇಲ್ಲಿನ ನಗರಸಭೆಯಲ್ಲಂತೂ ಹೇಳೋರಿಲ್ಲ.. ಕೇಳೋರಿಲ್ಲ. ಪತ್ನಿ ಅಧ್ಯಕ್ಷೆ ಆದ್ರೆ.. ಅಧಿಕಾರ ನಡೆಸೋದು ಆಕೆ ಗಂಡ. ಆತನ ದುಂಡಾವರ್ತನೆ ಹೇಗಿದೆ ಗೊತ್ತಾ..?

#publictv #chamarajanagar
Recommended