ಬೈದವರ ಬೆನ್ನುಬಿದ್ದು ಕಾಟ ಕೊಟ್ಟ ಕೋಣ | Koppal | Buffalo | Public TV
  • 2 years ago
ಆತ ಮನೆ ಇಂದ ಹೊರಗೆ ಕಾಲಿಡುವಂತಿಲ್ಲ. ಅಪ್ಪಿತಪ್ಪಿ ಅವನು ಕಾಣುವಂತಿಲ್ಲ.. ಆತ ಮನೆ ಹೊರಗೆ ಕಾಲಿಡೋಕು ಭಯ ಪಡ್ತೀದಾನೆ. ಆತ ಮನೆ ಹೊರಗೆ ಬರದಂತೆ ಆ ಪ್ರಾಣಿ ಕಾಯ್ತಿದೆ. ಅರೇ ಇದೇನಿದು ಆ ಪ್ರಾಣಿಗೂ ಆತನಿಗೂ ಇರೋ ದ್ವೇಷ ಏನು..? ಯಾಕೆ ಆತನಿಗೆ ಭಯ ಅಂತೀರಾ ಈ ಸ್ಟೋರಿ ನೋಡಿ..

#publictv #koppal
Recommended