IPLನಲ್ಲಿ ಮೋಸ ಮಾಡಿ ಸಿಕ್ಕಿಬಿದ್ದUmpireಈಗPakistanದಲ್ಲಿ ಚಪ್ಪಲಿ,ಬಟ್ಟೆ ವ್ಯಾಪಾರಿ|*Cricket|OneIndia Kannada

  • 2 years ago
#AsadRauf #PakistanUmpire #IPlMatchFixing #PakistanSandal #Busyness #AsadRaufControversy

decr:Former cricketer turned umpire - Asad Rauf’s career turned sideways after match-fixing allegations were levelled on him during the IPL. BCCI found the charges to be true and banned him for five years.

ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಪಾಕಿಸ್ತಾನದ ಅಸಾದ್ ರೌಫ್ ಇದೀಗ ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಚಪ್ಪಲಿ, ಬಟ್ಟೆ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Recommended