ವಿಕ್ರಾಂತ್ ರೋಣ ಟ್ರೈಲರ್‌ನಲ್ಲಿದೆ ಆ ಒಂದು ವಿಶೇಷತೆ

  • 2 years ago
ಇದು ಪ್ಯಾನ್ ಇಂಡಿಯಾ ಸಿನಿಮಾ. ಆರು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಬೇರೆ. ಈ ಕಾರಣಕ್ಕೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್‌ನ ಸ್ಟಾರ್ ನಟರು 'ವಿಕ್ರಾಂತ್ ರೋಣ' ಟ್ರೈಲರ್ ಅನ್ನು ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

Ramcharan, Dhanush, Dulquer Salmaan, Salman Khan Releasing Vikrant Rona Trailer.

Recommended