ಪೌರ ಕಾರ್ಮಿಕರನ್ನು ಮನೆಗೆ ಕರೆಸಿದ ಸುದೀಪ್ ಮಾಡಿದ್ದೇನು?

  • 2 years ago
ಧಾರವಾಡದ ಕೆಲ ಪೌರ ಕಾರ್ಮಿಕರು ಮಾತ್ರ ಆ ಹಾಡಿಗೆ ಬಹಳ ವಿಭಿನ್ನವಾಗಿ ಡ್ಯಾನ್ಸ್ ಮಾಡಿದ್ದರು. ಅವರು ಮಾಡಿದ್ದ ಡ್ಯಾನ್ಸ್ ಎಷ್ಟು ಚೆನ್ನಾಗಿತ್ತೆಂದರೆ ಸ್ವತಃ ನಟ ಸುದೀಪ್ ಆ ಪೌರ ಕಾರ್ಮಿಕರನ್ನು ಮನೆಗೆ ಕರೆಸಿಕೊಂಡು ಉಪಚರಿಸಿ ಕಳಿಸಿದ್ದಾರೆ.

Actor Sudeep invited Municipality cleaning labors to his house. Dharwad Municipality Cleaning labors danced for Ra Ra Rakkamma song.

Recommended