KGF ನ ಕತ್ತಲ ಜಗತ್ತನ್ನ ಬಿಚ್ಚಿಡುತ್ತಂತೆ ಈ ಚಿತ್ರ

  • 2 years ago
KGF ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾ ರಿಲೀಸ್ ಆಗಿ ಸಾಕಷ್ಟು ದಾಖಲೆಗಳನ್ನು ಮಾಡಿದೆ. ಇದೀಗ ಇದೇ ಹೆಸರಲ್ಲಿ ಮತ್ತೊಂದು ಸಿನಿಮಾ ಬರಲು ಸಜ್ಜಾಗಿದೆ.

Pa Ranjith film to be set in 19th Century's KGF.

Recommended