600 ಕೋಟಿ ಒಡೆಯನ ಜೊತೆ ಮದುವೆ, ಸುಚೇಂದ್ರ ಪ್ರಸಾದ್ ಕಥೆ ಏನು?

  • 2 years ago
ಪವಿತ್ರಾ ಲೋಕೇಶ್ ಮತ್ತೆ ಮದುವೆ ಆಗಿದ್ದಾರೆ ಎಂಬ ವದಂತಿ ಇದೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಪವಿತ್ರಾ ಲೋಕೇಶ್​ ಆಗಲಿ ಅಥವಾ ನರೇಶ್​ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ತೆಲುಗು ಮಾಧ್ಯಮಗಳಲ್ಲಿಈ ಬಗ್ಗೆ ಸುದ್ದಿ ಪ್ರಸಾರವಾಗಿದೆ.

Kannada Actor Suchendra Prasad and Pavithra Lokesh Marriage In Trouble.

Recommended