ಖ್ಯಾತ ನಟಿ Lakshmi ಮಗಳು Aishwarya Bhaskaran ಗೆ ಸೋಪ್ ಮಾರಿ ಬದುಕೋ ಸ್ಥಿತಿ | *India | OneIndia Kannada

  • 2 years ago
Tamil actress Aishwarya Bhaskaran, who has worked in TV serials in regional languages and also appeared in films, has revealed in an interview that she is struggling to meet difficult life situations.


ಬಹುಭಾಷಾ ನಟಿ ಲಕ್ಷ್ಮಿ ಅವರ ಮಗಳು ಐಶ್ವರ್ಯ ಭಾಸ್ಕರನ್ ಅವರು ಪ್ರಸ್ತುತ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ಐಶ್ವರ್ಯಾ ಈಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಈಗ ಹಣಕ್ಕಾಗಿ ಮನೆಗೆ ತೆರಳಿ ಸಾಬೂನುಗಳನ್ನು ಮಾರುತ್ತಿದ್ದಾರಂತೆ

Recommended