ನಿಂತೋಗಿದ್ದ ದರ್ಶನ್ ಸಿನಿಮಾ ಮತ್ತೆ ಆರಂಭ
  • 2 years ago
ದರ್ಶನ್ ಮತ್ತು ಉಮಾಪತಿ ದೂರ ಆಗಿದ್ದರಿಂದ ಮಾಡಬೇಕಾಗಿರುವ ಸಿನಿಮಾ ಕೂಡಾ ನಿಂತುಹೋಗಿದೆ. ಅದರೆ ಇದೀಗ 'ಸಿಂಧೂರ ಲಕ್ಷ್ಮಣ' ಚಿತ್ರದ ಮೂಲಕ ಮತ್ತೆ ದರ್ಶನ್ ಮತ್ತು ಉಮಾಪತಿ ಒಂದಾಗುವ ಸೂಚನೆ ಸಿಕ್ಕಿದೆ.

Robert Producer Umapathy Relevant Patch Up With Darshan Actor Controversy.
Recommended