ಕಗ್ಗತ್ತಲಲ್ಲಿ 'ರಾಜ್ಯದ ಶಕ್ತಿಸೌಧ ಸಂಪರ್ಕಿಸುವ ರಸ್ತೆ' | Bengaluru | Street Lights

  • 2 years ago
ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾತ್ರಿಯಾದರೆ ವಿದ್ಯುತ್ ಇಲ್ಲದೇ ಹೇಗೆ ರೋಗಿಗಳು ಪರದಾಡ್ತಾರೆ ಅನ್ನೋದನ್ನು ತೋರಿಸಿದ್ವಿ.. ಇದೀಗ ಅದೇ ರೀತಿ ರಾತ್ರಿಯಾದರೆ ಕಗ್ಗತ್ತಲ ಕಾಡಾಗುತ್ತೆ ರಾಜ್ಯದ ಶಕ್ತಿಸೌಧದ ರಸ್ತೆ.. ಯಾಕೇ ಏನು ಬನ್ನಿ ನೋಡೋಣ

#publictv #bengaluru

Recommended