Mysuru: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ರಾಜಮನೆತನಕ್ಕೆ ಇನ್ನೂ ಕೊಟ್ಟಿಲ್ಲ ಆಹ್ವಾನ..!

  • 2 years ago
ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಅರಮನೆ ನಗರಿಯಲ್ಲಿ ಭರದ ಸಿದ್ಧತೆ ನಡೀತಿದೆ. ಇತ್ತ ಯೋಗ ದಿನಕ್ಕೆ ಇನ್ನೊಂದೇ ವಾರ ಬಾಕಿ ಇದ್ದು.. ರಾಜಮನೆತನಕ್ಕೆ ಆಹ್ವಾನ ಕೊಟ್ಟಿಲ್ಲ ಎಂಬುದು ಈಗ ವಿವಾದ ಹುಟ್ಟಿಸಿದೆ.

#publictv #mysuru #yogadaycelebration #pmmodi

Recommended