ಹೃತಿಕ್ ರೋಷನ್ ಎಂಟ್ರಿ ಬಗ್ಗೆ ವಿಜಯ್ ಕಿರಗಂದೂರು ಪ್ರತಿಕ್ರಿಯೆ
  • 2 years ago
'ಕೆಜಿಎಫ್' ಅಭಿಮಾನಿಗಳು ಸಿನಿಮಾ ಮುಗಿಸಿದ್ದಾರೆ. ಇನ್ನೇನು 'ಕೆಜಿಎಫ್ 2' ಸಿನಿಮಾ ಕೂಡ ಥಿಯೇಟರ್‌ನಿಂದ ಒಟಿಟಿಗೆ ಪೂರ್ಣ ಪ್ರಮಾಣದಲ್ಲಿ ಶಿಫ್ಟ್ ಆಗುತ್ತಿದೆ. ಈ ಗ್ಯಾಪ್‌ನಲ್ಲೇ ಮಾಧ್ಯಮಗಳಲ್ಲಿ 'ಕೆಜಿಎಫ್ 3'ನಲ್ಲಿ ಹೃತಿಕ್ ರೋಷನ್ ನಟಿಸುತ್ತಾರೆಂಬ ಸುದ್ದಿ ಹರಿದಾಡಿತ್ತು. 'ಕೆಜಿಎಫ್ 3' ಸಿನಿಮಾದಲ್ಲಿ ಬಾಲಿವುಡ್‌ನ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಅಂದಾಗಲೇ ಯಶ್ ಅಭಿಮಾನಿಗಳ ಕಿವಿ ನೆಟ್ಟಗಾಗಿತ್ತು.

Hrithik Roshan Will Be Part Of Yash Starrer KGF Chapter 3 Producer Vijay Kiragandur Reaction
Recommended