'ಭೂಲ್ ಭುಲಯ್ಯ 2' ನಿಂದಾಗಿ ಉಸಿರಾಡುತ್ತಿದೆ ಬಾಲಿವುಡ್
  • 2 years ago
ಹಾರರ್ ಅಂಡ್ ಕಾಮಿಡಿ ಮಿಶ್ರಣವುಳ್ಳ 'ಭೂಲ್ ಭುಲಯ್ಯ 2' ಚಿತ್ರ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಚಿತ್ರತಂಡವೂ ಕೂಡ ಸಿನಿಮಾ ರಿಲೀಸ್‌ಗೂ ಮುನ್ನ ಭರ್ಜರಿ ಪ್ರಚಾರ ಮಾಡಿದ್ದರು. ಆ ಪ್ರಚಾರಕ್ಕೆ ಮೋಸವಿಲ್ಲದಂತೆ ಪ್ರೇಕ್ಷಕರು ಚಿತ್ರತಂಡದ ಕೈ ಹಿಡಿದಿದ್ದಾರೆ. ಸಿನಿಮಾ ರಿಲೀಸ್‌ ಆಗಿ ಐದು ದಿನಗಳು ಕಳೆದರೂ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ.

Kartik Aaryan Starrer Bhool Bhuliyaa 2 Box Office Collection Day 5
Recommended