ಚೆನ್ನೈ ಬಿಟ್ಟು ಎಲ್ಲೂ ಹೋಗಲ್ಲ ನಾನು! | Oneindia Kannada

  • 2 years ago
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಾಕ್‌ಔಟ್‌ ರೇಸ್‌ನಿಂದ ಹೊರಬಿದ್ದ ಎರಡನೇ ತಂಡವಾದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಇದೀಗ ಐಪಿಎಲ್ 2023 ಟೂರ್ನಿಗೆ ಶುಭ ಸುದ್ದಿ ಸಿಕ್ಕಿದೆ.

Chennai Super Kings, the second team to drop out of the knockout race in the 15th edition of the Indian Premier League

Recommended