ಬೌಲಿಂಗ್ ಮಾಡಲು ಓಡಿ ಬರ್ತಿದ್ದ ಹಾರ್ದಿಕ್, ವಿರಾಟ್ ಕೊಟ್ಟ ಸಿಗ್ನಲ್ ಗೆ ಅಲ್ಲೇ‌ ಸ್ಟಾಪ್!!

  • 2 years ago
ಗುಜರಾತ್ ವಿರುದ್ಧ RCB ಎಂಟು ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಹಾರ್ದಿಕ್ ಪಟೇಲ್ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ ಹಾರ್ದಿಕ್ ನನ್ನ ತಡೆದು ನಿಲ್ಲಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Hardik Pandya had already begun his run-up when Glenn Maxwell and signaled the bowler to stop. Virat Kohli, who was standing at the non-striker's end also tried to stop Pandya as Maxwell wasn't ready to take strike. The Titans captain threw the ball in anger.

Recommended