EXCON 2022: Tata Hitachi ಯಂತ್ರ ಬಿಡುಗಡೆ | New Wheeled Loader | CNG Backhoe Loader, Excavators
  • 2 years ago
ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ಉತ್ಪಾದನಾ ವಿಭಾಗವು 2022ರ ಎಕ್ಸ್‌ಕಾನ್ ಏಷ್ಯಾದ ಅತಿದೊಡ್ಡ ನಿರ್ಮಾಣ ಯಂತ್ರೋಪಕರಣ ವಸ್ತುಪ್ರದರ್ಶನದಲ್ಲಿ ತನ್ನ ಹೊಸ ಹಿಟಾಚಿ ಜೆಡಬ್ಲ್ಯು225 ವೀಲ್ಡ್ ಲೋಡರ್ ಅನ್ನು ಬಿಡುಗಡೆ ಮಾಡಿದೆ. ಹಾಗೆಯೇ ನಿರ್ವಹಣಾ ವೆಚ್ಚ ಕಡಿಮೆ ಮಾಡಲು ಕಂಪನಿಯು ಸಿಎನ್‌ಜಿ ಎಂಜಿನ್ ಹೊಂದಿರುವ ಅಗೆಯುವ ಯಂತ್ರಗಳನ್ನು, ಬ್ಯಾಕ್‌ಹೋ ಲೋಡರ್‌ಗಳಂತಹ ಇತರೆ ನಿರ್ಮಾಣ ಚಟುವಟಿಕೆಯ ವಾಹನಗಳನ್ನು ಒಳಗೊಂಡಿದ್ದು, 2022ರ ಎಕ್ಸ್‌ಕಾನ್‌ನಲ್ಲಿ ಟಾಟಾ ಹಿಟಾಚಿಯ ಪೆವಿಲಿಯನ್ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.

#EXCON2022 #Tata Hitachi #CNGBackhoeLoader
Recommended