ಮೇ 14 ರಂದು ಶನಿ ದೇವನ ಪೂಜೆ‌ ಮಾಡ್ಬಿಟ್ರೆ ನಿಮ್ಮೆಲ್ಲಾ‌ ಸಂಕಟಗಳು‌ ಮಾಯ | Oneindia Kannada
  • 2 years ago
2022ರಲ್ಲಿ ಮೇ 14ರ ಶನಿವಾರ ಬಹಳ ವಿಶೇಷ ದಿನವಾಗಿದ್ದು ಈ ದಿನ ಸಿದ್ಧಿ ಯೋಗ ಇರಲಿದೆ, ಈ ವಿಶೇಷ ಯೋಗದಲ್ಲಿ ಶನಿದೇವರ ಆರಾಧನೆ ಮಾಡಿದರೆ ಶನಿಯ ಕೃಪೆಗೆ ಒಳಗಾಗಬಹುದು. ಅದರಲ್ಲೂ ಈ ರಾಶಿಯವರು ಈ ಯೋಗದಲ್ಲಿ ಪೂಜೆ ಮಾಡಿದರೆ ಸಕಲ ಸಂಕಷ್ಟಗಳಿಂದ ಪಾರಾಗಬಹುದು, ಶನಿದೇವನ ಕೃಪೆಗೆ ಒಳಗಾಗಬಹುದು.

Here we are discussing about Special yoga is being made for worshiping Shani Dev on May 14, these zodiac signs get advantage
Recommended