Officials In This Sub-register Office Of Bengaluru Doesn't Take Bribe..!

  • 2 years ago
Officials In This Sub-register Office Of Bengaluru Doesn't Take Bribe..!

#PublicTV #Bengaluru

ಬೆಂಗಳೂರಿನಲ್ಲೊಂದು ಪಬ್ಲಿಕ್ ಹೀರೋ, ಜನಸ್ನೇಹಿ ಸಬ್‌ರಿಜಿಸ್ಟ್ರಾರ್ ಕಚೇರಿ ಇದೆ. ಈ ಕಚೇರಿ ಒಳಗೆ ಪ್ರವೇಶಿಸುತ್ತಿದ್ದಂತೆ ಇಲ್ಲಿ ಲಂಚ ಸ್ವೀಕರಿಸೋದಿಲ್ಲ ಅನ್ನೋ ಬೋರ್ಡ್ ಕಣ್ಣಿಗೆ ಬೀಳುತ್ತೆ. ಈ ಕಚೇರಿಯಲ್ಲಿ ಜನರನ್ನು ಕಾಯಿಸಲ್ಲ.. ಫಟಾಫಟ್ ಅಂತ ಕೆಲಸ ಮಾಡಿಕೊಡಲಾಗುತ್ತೆ. ಅಧಿಕಾರಿಗಳ ಚೇಂಬರ್ ಬಾಗಿಲು ಸದಾ ತೆರೆದಿರುತ್ತೆ. ವಿಜಯನಗರದ ಮಾಗಡಿ ರೋಡ್‌ನಲ್ಲಿರುವ ಈ ಸರ್ಕಾರಿ ಕಚೇರಿ ಮಾದರಿ ಆಗಿದೆ. ಅಲ್ಲದೇ ಬೆಂಗಳೂರಿನ ಬೆಸ್ಟ್ ಸರ್ಕಾರಿ ಕಚೇರಿ ಆಗಿದೆ.

Watch Live Streaming On http://www.publictv.in/live

Recommended