Yezdi Nomads Trail Attack Bangalore | MotoFarm | Adventure & Scrambler Off-road Training In Kannada

  • 2 years ago
ಯೆಜ್ಡಿ ತನ್ನ ಮೊದಲ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಫ್-ರೋಡ್ ತರಬೇತಿ ಶಿಬಿರವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಗ್ರಾಹಕರಿಗಾಗಿ ಕನಕಪುರದ ಮೋಟೋಫಾರ್ಮ್‌ನಲ್ಲಿ ಆಯೋಜಿಸಿತ್ತು. ಆಫ್-ರೋಡ್ ತರಬೇತಿಯಲ್ಲಿ ಯೆಜ್ಡಿ ಅಡ್ವೆಂಚರ್ ಮತ್ತು ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್‌ಗಳನ್ನು ಹೊಂದಿರುವ ಹಲವು ಗ್ರಾಹಕರು ಭಾಗಿಯಾಗಿದ್ದಲ್ಲದೆ ತಮ್ಮ ಮೋಟಾರ್‌ಸೈಕಲ್‌ಗಳಿಂದ ಅತ್ಯುತ್ತಮವಾದ ಆಫ್ ರೋಡ್ ಕೌಶಲ್ಯತೆಯನ್ನು ಪಡೆದುಕೊಂಡರು. ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಫ್-ರೋಡ್ ತರಬೇತಿಯ ಮತ್ತಷ್ಟು ಮಾಹಿತಿಯನ್ನು ಈ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ.

#OffRoad #MotoFarm #YezdiAdventure #YezdiScrambler #NomadsTrailAttack

Recommended