ಯೂನಿಫಾರಂ ದುರ್ಬಳಕೆ ಆರೋಪದಲ್ಲಿ ಬಸನಗೌಡ ವಿರುದ್ಧ ಇಲಾಖಾ ತನಿಖೆ | Basanagouda Karegowda

  • 2 years ago
ಯೂನಿಫಾರಂ ದುರ್ಬಳಕೆ ಆರೋಪದಲ್ಲಿ ಬಸನಗೌಡ ವಿರುದ್ಧ ಇಲಾಖಾ ತನಿಖೆ | Basanagouda Karegowda

#PublicTV #BasanagoudaKaregowda

ಸಿಐಡಿ ಕೊಟ್ಟ ನೋಟಿಸ್ ಪಟ್ಟಿಯಲ್ಲಿದ್ದ ಹಾವೇರಿಯ ಬಸನಗೌಢ...!
ಏ.20ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದ ಸಿಐಡಿ ಅಧಿಕಾರಿಗಳು
545 ಪಿಎಸ್‌ಐ ಹುದ್ದೆಗಳಿಗೆ ನೇಮಕವಾಗಿದ್ದ ಪಟ್ಟಿಯಲ್ಲಿದ್ದ ಬಸನಗೌಡ
ಹಾವೇರಿಯ ಗುಡಸಲಕೊಪ್ಪ ಗ್ರಾಮದಲ್ಲಿ ಬಸನಗೌಡಗೆ ಸನ್ಮಾನ
ಯೂನಿಫಾರಂ ದುರ್ಬಳಕೆ ಆರೋಪದಲ್ಲಿ ಬಸನಗೌಡ ವಿರುದ್ಧ ಇಲಾಖಾ ತನಿಖೆ



Watch Live Streaming On http://www.publictv.in/live

Recommended