'KGF 2' ನಂತರ ಎಲ್ಲಿ, ಏನ್ ಮಾಡ್ತಿದ್ದಾರೆ ಯಶ್?
  • 2 years ago
'KGF 2' ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ನಟ ಯಶ್ ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇದಕ್ಕೆ ಉತ್ತರ ರಾಧಿಕ ಪಂಡಿತ್ ನೀಡಿದ್ದಾರೆ.

After KGF 2 success Yash enjoying beach time
Recommended