ಪ್ಲೇ‌ಆಫ್ ಗೆ ಎಂಟ್ರಿ ಕೊಡಬೇಕು ಅಂದ್ರೆ ಮುಂಬೈಗಿರೋ ದಾರಿ ಏನು? | Oneindia Kannada

  • 2 years ago
ಐದು ಬಾರಿಯ ಚಾಂಪಿಯನ್‌ ತಂಡ ಮುಂಬೈ ಇಂಡಿಯನ್ಸ್. ಪಾಯಿಂಟ್‌ಗಳ ಪಟ್ಟಿಯ ಕೆಳಭಾಗದಲ್ಲಿ ಸೊರಗುತ್ತಲೇ ಇದೆ. ಸ ತತ ಆರು ಪಂದ್ಯಗಳಲ್ಲೂ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹಂತಕ್ಕೆ ಹೋಗಲು ಸಾಧ್ಯವಿದೆಯೇ?

Mumbai Indians will need to win 8 of their remaining 9 matches if they want to make a late entry for the race of the playoffs stage. With five defeats from the opening 5 matches

Recommended