KGF 2 ಸಿನಿಮಾ KGF ತಾಲೂಕಿನಲ್ಲಿ ರಿಲೀಸ್ ಆಗಿಲ್ಲಾ ಯಾಕೆ?
  • 2 years ago
KGF 2 ಸಿನಿಮಾ ಇಂದು ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಸಿನಿಮಾ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆದ್ರೆ ಈ ಸಿನಿಮಾ ಚಿತ್ರೀಕರಣ ಮಾಡಿದ ಕೆಜಿಎಫ್ ತಾಲೂಕಿನಲ್ಲೆ ಸಿನಿಮಾ ರಿಲೀಸ್ ಆಗಿಲ್ಲಾ. ಹೀಗಾಗಿ ಫ್ಯಾನ್ಸ್ ನಿರಾಶರಾಗಿದ್ದಾರೆ.

Yash Sanjay Dutt starrer KGF 2 not released in KGF Taluk here is the reason
Recommended