RR ಮುಂದೆ RCB ಸೋಲ್ತು ಅಂದುಕೊಳ್ಳುವಷ್ಟರಲ್ಲೇ ಅಬ್ಬರಿಸಿದ ದಿನೇಶ್ ಕಾರ್ತಿಕ್

  • 2 years ago
ರಣ ರೋಚಕ ಪಂದ್ಯದಲ್ಲಿ ಆರ್​​ಸಿಬಿ ತಂಡ ಗೆದ್ದು ಬೀಗಿದೆ. ದಿಕ್ಕು ತೋಚದೇ ಸೋಲಿನ ಹಾದಿಯಲ್ಲಿದ್ದ ಆರ್​ಸಿಬಿ ತಂಡಕ್ಕೆ ದಿನೇಶ್​ ಕಾರ್ತಿಕ್(Dinesh Karhik)​ ಹಾಗೂ ಶಹಬ್ಬಾಸ್ ಅಹಮದ್ ಅದ್ಭುತ ಆಟ ಪ್ರದರ್ಶಿಸಿ ಆರ್​ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Dinesh Karthik and Shahbaz Ahmed played knocks of 44 and 45 respectively as Royal Challengers Bangalore defeated Rajasthan Royals by four wickets in the 13th game of IPL 2022

Recommended